News

ರಬಕವಿ-ಬನಹಟ್ಟಿ: ಎನ್‌ಎಂಎಂಎಸ್‌ ಅರ್ಹತಾ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕೂಡಾ ರಬಕವಿ-ಬನಹಟ್ಟಿ ತಾಲೂಕು ಒಳಗೊಂಡ ಅಖಂಡ ಜಮಖಂಡಿ ತಾಲೂಕಿನಲ್ಲಿಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಆಯ್ಕೆಯಾದ 202 ವಿದ್ಯ ...